ಈ ಬ್ಲಾಗ್ನಿಂದ ಹುಡುಕಿ

Main Menu

ಸೋಮವಾರ, ಜನವರಿ 23, 2012

ವಿನಾಯಕ ದೇವರಿಗೆ ನಮಸ್ಕಾರ..........!

ಅಡಿಕೆಡಿಕೆ ಗೋಂಟಡ್ಕೆ ಎಂತ ಗೋಂಟು ಸತ್ತಗೊಂಟು ಎಂತ ಸತ್ತ ಎಮ್ಮೆ ಸತ್ತ ಎಂತ ಎಮ್ಮೆ ಮಠದೆಮ್ಮೆ ಎಂತ ಮಠ ಓದು ಮಠ ಎಂತ ಓದು ಗಿಳಿ ಓದು ಎಂತ ಗಿಳಿ ಮಾತು ಗಿಳಿ ಎಂತ ಮಾತು ಸೂಳೆ ಮಾತು ಎಂತ ಸೂಳೆ ಮುರ್ಕು ಸೂಳೆ ಎಂತ ಮುರ್ಕು ಬಂಡಿ ಮುರ್ಕು ಎಂತ ಬಂಡಿ ತೆಗೆದು ಬಂಡಿ ಎಂತ ತೆಗೆದು ಹುಳಿ ತೆಗೆದು ಎಂತ ಹುಳಿ ಲಿಂಬೆ ಹುಳಿ ಎಂತ ಲಿಂಬೆ ಗಜ ಲಿಂಬೆ ಎಂತ ಗಜ ಆನೆ ಗಜ ಎಂತ ಆನೆ ಪಟ್ಟದಾನೆ ಪಚ್ಚೆ ಕಲ್ಲು ಪಾಣಿ ಮೆಟ್ಲು ವಿನಾಯಕ ದೇವರಿಗೆ ನಮಸ್ಕಾರ --

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ